ತುಂಬಿ ಹರಿಯುತ್ತಿದೆ ತುಂಗಾ, ಭದ್ರಾ, ಕಂಗಾಲಾದ ಜನರು | Oneindia Kannada

2019-08-07 273

ಚಿಕ್ಕಮಗಳೂರಿನಲ್ಲಿ ಮಳೆಯ ಕಾರಣದಿಂದಾಗಿ ತುಂಗಾ, ಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಸೇತುವೆ ಮುಳುಗಡೆ ಆಗಿದೆ. ಜನರು ಪರದಾಡುತ್ತಿದ್ದಾರೆ.

Due to rain in Chikmagalur, the rivers Tunga and Bhadra are overflowing. The bridge is crumbling. People are struggling.